IPL 2019 : ಕೊಹ್ಲಿ ತಂಡಕ್ಕೆ ಇನ್ನೂ ಇದೆ ಕಟ್ಟ ಕಡೇಯ ಅವಕಾಶ..! | Oneindia Kannada

2019-04-30 181

ಡೆಲ್ಲಿ ವಿರುದ್ಧ ಸೋಲು ಕಾಣುತ್ತಿದ್ದಂತೆ RCB ಟೂರ್ನಿಯಿಂದಲೇ ಹೊರಬಿತ್ತು ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ 8 ಸೋಲು ಅನುಭವಿಸಿದರೂ RCB ಪ್ಲೇ ಆಫ್ ಅವಕಾಶ ಇನ್ನೂ ಇದೆ

RCB team has come out of the tournament as they lost to Delhi. But the 8th loss of RCB play off is still alive.